ಕಾಗವಾಡ ಶಾಸಕ ರಾಜು ಕಾಗೆರವರ ಜೇಷ್ಠ ಪುತ್ರಿ ವಿಧಿವಶ .. ಕಾಗವಾಡ ಶಾಸಕ ರಾಜು ಕಾಗೆ ಅವರ ಜೇಷ್ಠ ಪುತ್ರಿ ಕೃತಿಕಾ ಭಾರಮಗೌಡ ಕಾಗೆ ಉರ್ಫ್ ಅನಿಲ ಪಾಟೀಲ್ ಅ...
ಕಾಗವಾಡ ಶಾಸಕ ರಾಜು ಕಾಗೆರವರ ಜೇಷ್ಠ ಪುತ್ರಿ ವಿಧಿವಶ ..
ಕಾಗವಾಡ ಶಾಸಕ ರಾಜು ಕಾಗೆ ಅವರ ಜೇಷ್ಠ ಪುತ್ರಿ ಕೃತಿಕಾ ಭಾರಮಗೌಡ ಕಾಗೆ ಉರ್ಫ್ ಅನಿಲ ಪಾಟೀಲ್ ಅನಾರೋಗ್ಯ ಕಾರಣ ಮದ್ಯಾನ ನಿಧನ ಹೊಂದಿದ್ದಾರೆ.
ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೃತಿಕಾ ಚಿಕಿತ್ಸೆ ಫಲಿಸದೇ ಕೋಣೆಯುಸಿರೆಳೆದಿದ್ದಾರೆ.
ಕಾಗವಾಡ ಶಾಸಕ ರಾಜು ಕಾಗೆ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದು ಇಬ್ಬರಿಗೂ ಮದುವೆಯಾಗಿದ್ದು, ಶಾಸಕ ರಾಜು ಕಾಗೆ ಅವರ ಜೆಸ್ಟ ಪುತ್ರಿ ಕೆಲವು ತಿಂಗಳುಗಳಿಂದ ಹೃದಯ ಸಂಭಂದಿ ಅನಾರೋಗ್ಯದಿಂದ ಬಳಲುತ್ತಿದ್ದರು
ಇಂದು ಮದ್ಯಾನ ಚಿಕಿತ್ಸೆ ಫಲಿಸದೆ ಸಾವು ಕೊನೆಯುಸಿರೆಳೆದಿದ್ದಾರೆ.
ಮೃತ ಕೃತಿಕಾಗೆ ನಾಲ್ಕು ವರ್ಷದ ಹೆಣ್ಣು ಮಗಳು ಇದ್ದು ಅಪಾರ ಬಂಧು ಬಳಗ ಅಗಲಿದ್ದು, ಬೆಂಗಳೂರು ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ ಭೇಟಿ ನೀಡಿ ಕಂಬನಿ ಮಿಡಿದಿದ್ದಾರೆ. ಅಂತ್ಯ ಸಂಸ್ಕಾರ ಶಾಸಕ ರಾಜು ಕಾಗೆ ಸ್ವ ಗ್ರಾಮದಲ್ಲಿ ನಾಳೆ ಬೆಳಿಗ್ಗೆ 9:00 ಗಂಟೆಗೆ ನಡೆಯಲಿದ್ದು. ಬೆಳಗಾವಿಯ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ್ ಪಟ್ಟಣಕ್ಕೆ ಮೃತ ದೇಹ ನವಾನಿಸಲಾಗಿದೆ ಕೃತಿಕಾ ಕಳೆದುಕೊಂಡ ಸಂಬಂದಿ ಹಾಗೂ ಶಾಸಕ ರಾಜು ಕಾಗೆ ಅವರ ಆಪ್ತರ ಆಕ್ರಂದನ ಮುಗಿಲು ಮುಟ್ಟಿದೆ.