BPL ಫಲಾನುಭವಿಗಳಿಗೆ ಬಿಗ್ ಶಾಕ್: ಏಕಾಏಕಿ 60,000ಕ್ಕೂ ಹೆಚ್ಚು ಕಾರ್ಡ್ ಎಪಿಎಲ್‌ಗೆ ಶಿಫ್ಟ್..! ಬೆಂಗಳೂರು:-ಕರ್ನಾಟಕದ ಜನರೇ, ಇಲ್ಲಿ ನೋಡಿ. ಈ ಸುದ್ದಿ ನ...
BPL ಫಲಾನುಭವಿಗಳಿಗೆ ಬಿಗ್ ಶಾಕ್: ಏಕಾಏಕಿ 60,000ಕ್ಕೂ ಹೆಚ್ಚು ಕಾರ್ಡ್ ಎಪಿಎಲ್‌ಗೆ ಶಿಫ್ಟ್..!
ಬೆಂಗಳೂರು:-ಕರ್ನಾಟಕದ ಜನರೇ, ಇಲ್ಲಿ ನೋಡಿ. ಈ ಸುದ್ದಿ ನೀವು ಪೂರ್ತಿ ಓದಲೇಬೇಕು. ಬಿಪಿಎಲ್ ಕಾರ್ಡ್ ಫಲಾನುಭವಿಗಳೇ ಎಚ್ಚರ..! ನೀವು ಬಿಪಿಎಲ್ಗೆ ಅರ್ಹರೇ ಅಂತ ಈಗಲೇ ಪರಿಶೀಲನೆ ಮಾಡಿಕೊಳ್ಳಿ. ಜಿಎಸ್ಟಿ, ಐಟಿ ಕಟ್ಟೋ ಯಾರಾದ್ರೂ ಬಿಪಿಎಲ್ ಕಾರ್ಡ್ ಬಳಸಿದ್ರೆ ಕಂಟಕ ಎದುರಾಗೋದು ಗ್ಯಾರಂಟಿ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಅನುಕೂಲಕ್ಕಾಗಿ ಇರೋ ಕಾರ್ಡ್ ಬಿಪಿಎಲ್. ಇದನ್ನ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿರೋ ಕಾರಣ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿದೆ.
ಬಿಪಿಎಲ್ ಫಲಾನುಭವಿಗಳಿಗೆ ಶಾಕ್ ನೀಡಿದೆ. ಏಕಾಏಕಿ 60 ಸಾವಿರಕ್ಕೂ ಹೆಚ್ಚು ಬಿಪಿಎಲ್ ಪಡಿತರದಾರರನ್ನು ಎಪಿಎಲ್‌ಗೆ ಶಿಫ್ಟ್ ಮಾಡಿದೆ.