*ರಬಕವಿ ನಗರದಲ್ಲಿ ರಾಜ್ಯಮಟ್ಟದ ಟಗರಿನ ಕಾಳಗ * ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ.ರಬಕವಿ ನಗರದಲ್ಲಿ ಪ್ರಪ್ರಥಮ ಬಾರಿಗೆ. ಹನುಮಾನ ದೇವರ ಓಕು...
*ರಬಕವಿ ನಗರದಲ್ಲಿ ರಾಜ್ಯಮಟ್ಟದ ಟಗರಿನ ಕಾಳಗ *
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ.ರಬಕವಿ ನಗರದಲ್ಲಿ ಪ್ರಪ್ರಥಮ ಬಾರಿಗೆ. ಹನುಮಾನ ದೇವರ ಓಕುಳಿ ನಿಮಿತ್ಯವಾಗಿ. ಹಾಗೂ ಏನ್ ಆರ್ ಡಿ ಗೆಳೆಯರ ಬಳಗದಿಂದ ಟಗರಿನ ಕಾಳಗವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಟಗರಿನ ಕಾಳಗದಲ್ಲಿ ರಾಜ್ಯಮಟ್ಟದ ಟಗರುಗಳು ಪಾಲ್ಗೊಂಡಿದವು. ಅದೇ ರೀತಿಯಾಗಿ ಈ ಕಾಳಗದಲ್ಲಿ. ಹಾಲು ಹಲ್ಲಿನ ಟಗರು. ಎರಡು ಹಲ್ಲಿನ ಟಗರು. ಮತ್ತು ನಾಲ್ಕು ಹಲ್ಲಿನ ಟಗರು. ಈ ಕಾಳಗದಲ್ಲಿ ಪಾಲ್ಗೊಂಡಿದ್ದವು. ಹಾಲು ಹಲ್ಲಿನ ಟಗರಿಗೆ ಪ್ರಥಮ ಬಹುಮಾನ ನೀಡಿದವರು. ಶ್ರೀ. ಶಿವಾನಂದ್ ರಾಮಪ್ಪ ದೊಡ್ಮನಿ . ದ್ವಿತೀಯ ಬಹುಮಾನ. ಶ್ರೀ ಅವಧೂತ ಬಡಿಗೇರ. ತೃತೀಯ ಬಹುಮಾನ. ಡೇಂಜರ್ ಗಿಡ್ಡ ಗ್ರೂಪ್ ( ವೆಂಕಟಪುರ್ )ಹಾಗೂ ಎರಡು ಹಲ್ಲಿನ ಟಗರಿನ ಕಾಳಗಕ್ಕೆ ಬಹುಮಾನ ನೀಡಿದವರು.
ಪ್ರಥಮ ಬಹುಮಾನ. ಶ್ರೀ ಕೆಂಚಪ್ಪ ನಾಯಕ್ ದ್ವಿತೀಯ ಬಹುಮಾನ. ಶ್ರೀ ಬಲಭೀಮ ಅರೆನಾಡ. ತೃತೀಯ ಬಹುಮಾನ. ಆನಂದ ಕೋರೆ. ನಾಲ್ಕು ಹಲ್ಲಿನ ಟಗರಿನ ಕಾಳಗಕ್ಕೆ ಬಹುಮಾನ ನೀಡಿದವರು. ಬಹುಮಾನ. ಶ್ರೀ ಮಾರುತಿ ನಿಂಗಪ್ಪ ನಾಯಕ್. ದ್ವಿತೀಯ ಬಹುಮಾನ. ಶ್ರೀ ಸದಾಶಿವ್ ಪೂಜಾರಿ. ತೃತೀಯ ಬಹುಮಾನ. ಶ್ರೀ ಚಂದ್ರಶೇಖರ್ ನಾಯಕ್.ಅದೇ ರೀತಿಯಾಗಿ ಈ ಟಗರಿನ ಕಾಳಗಕ್ಕೆ. ತನು ಮನ ಧನ ಸಹಾಯದಿಂದ. ರಬಕವಿ ಊರಿನ ಮುಖಂಡರಾದ ಹಾಗೂ ಊರಿನ ಹಿತೈಶಿಯರಾದ. ನಾಯಕರ ಸಹಯೋಗದೊಂದಿಗೆ. ಈ ಟಗರಿನ ಕಾಳಗ ನಡೆದಿತ್ತು. ಮತ್ತು ಈ ಟಗರೀನ ಕಾಳಗದ ಅಧ್ಯಕ್ಷರಾದ. ಶ್ರೀ ಚಂದ್ರಪ್ಪ ರಾಮಪ್ಪ ದೊಡ್ಡಮನಿ. ಉಪಾಧ್ಯಕ್ಷರಾದ. ಶ್ರೀ ಅವಧೂತ. ದಸ್ತಗಿರ್. ಬಡಿಗೇರ್. ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ರಬಕವಿ ನಗರದಲ್ಲಿ ಟಗರಿನ ಕಾಳಂಗ ನಡೆಯಿತು.
ವರದಿ :- ಪ್ರದೀಪ್ ದೇಶಪಾಂಡೆ.