*ಚಿಕ್ಕೋಡಿ ಬ್ರೇಕಿಂಗ್...* ಕ್ರೂಸರ್ ವಾಹನ ಪಲ್ಟಿ, ಮೂವರು ಮಹಿಳೆಯರ ದುರ್ಮರಣ. ಮಹಾರಾಷ್ಟ್ರದ ಸಾಂಗೋಲಾ - ಜತ್ತ ಮಾರ್ಗದ ಬಳಿ ನಡೆದ ದುರ್ಘಟನೆ. ಬೆಳಗಾವಿ ...
*ಚಿಕ್ಕೋಡಿ ಬ್ರೇಕಿಂಗ್...*
ಕ್ರೂಸರ್ ವಾಹನ ಪಲ್ಟಿ, ಮೂವರು ಮಹಿಳೆಯರ ದುರ್ಮರಣ.
ಮಹಾರಾಷ್ಟ್ರದ ಸಾಂಗೋಲಾ - ಜತ್ತ ಮಾರ್ಗದ ಬಳಿ ನಡೆದ ದುರ್ಘಟನೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಮಹಿಳೆಯರ ದುರ್ಮರಣ.
ಬಳ್ಳಿಗೇರಿ ಗ್ರಾಮದ ನಿವಾಸಿಗಳಾದ ಮಹಾದೇವಿ ಚೌಗಲಾ, ಗೀತಾ ದೊಡಮನಿ, ಕಸ್ತೂರಿ ಮೃತ ದುರ್ದೈವಿಗಳು.
ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕ್ರೂಸರ್ ವಾಹನ ಪಲ್ಟಿ.
ಬಳ್ಳಿಗೇರಿ ಗ್ರಾಮದಿಂದ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಕ್ರೂಸರ ವಾಹನದ ಎಡಬದಿಯ ಟೈರ್ ಬ್ಲ್ಯಾಸ್ಟ್ ಆಗಿ ದುರ್ಘಟನೆ
ಟೈರ್ ಬ್ಲ್ಯಾಸ್ಟ್ ಪರಿಣಾಮ ಪಲ್ಟಿಯಾದ ಕ್ರೂಸರ ವಾಹನ.
ಕೆಎ 24 ಎಮ್1121 ಸಂಖ್ಯೆಯ ವಾಹನ ಪಲ್ಟಿ.
ಕ್ರೂಸರ್ ಪಲ್ಟಿಯಾದ ಪರಿಣಾಮ ಮೂವರು ಸಾವು ಹಲವರಿಗೆ ಗಂಭೀರ ಗಾಯಗಳು.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು.
ಬಳ್ಳಿಗೇರಿ ಗ್ರಾಮದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.
ಅಲ್ಲಾವುದ್ದೀನ್ ಶೇಖ್ newsprime24x7 ಕನ್ನಡ ಚಿಕ್ಕೋಡಿ...