ಚಿಕ್ಕೋಡಿ ಬ್ರೇಕಿಂಗ್... *ಸ್ವಾತಂತ್ರ್ಯ ದಿನಾಚರಣೆಯಂದೇ ಮತ್ತೆ ಪುಂಡಾಟಿಕೆ ಮೆರೆದ ಎಂಇಎಸ್ ಕ್ರಿಮಿಗಳು.* *ತ್ರಿವರ್ಣ ಧ್ವಜದ ಪಕ್ಕದಲ್ಲಿಯೇ ಭಗವಾ ಧ್ವಜ ಹ...
ಚಿಕ್ಕೋಡಿ ಬ್ರೇಕಿಂಗ್...
*ಸ್ವಾತಂತ್ರ್ಯ ದಿನಾಚರಣೆಯಂದೇ ಮತ್ತೆ ಪುಂಡಾಟಿಕೆ ಮೆರೆದ ಎಂಇಎಸ್ ಕ್ರಿಮಿಗಳು.*
*ತ್ರಿವರ್ಣ ಧ್ವಜದ ಪಕ್ಕದಲ್ಲಿಯೇ ಭಗವಾ ಧ್ವಜ ಹಾರಿಸಲು ಯತ್ನ.*
ನಗರಸಭೆ ಮೇಲೆ ಭಗವಾ ದ್ವಜ ಹಾರಿಸಲು ಬಂದ ಮರಾಠಿ ಪುಂಡರು.
*ನಿಪ್ಪಾಣಿ ನಗರಸಭೆ ಮೇಲೆ ಭಗವಾ ದ್ವಜ ಹಾರಿಸಲು ಯತ್ನಿಸಿದ ನಗರಸಭಾ ಸದಸ್ಯರು.*
ಭಗವಾ ಧ್ವಜ ಹಾರಿಸುವ ಯತ್ನಕ್ಕೆ ನಿಪ್ಪಾಣಿ ಪೊಲೀಸರಿಂದ ತಡೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಘಟನೆ.
ಧ್ವಜ ಹಾರಿಸಲು ಬಂದವರನ್ನು ತಡೆದು ತರಾಟೆಗೆ ತೆಗೆದುಕೊಂಡ ಪೊಲೀಸರು.
*ನಿಪ್ಪಾಣಿ ನಗರಸಭೆ ಸದಸ್ಯರಾದ ವಿನಾಯಕ ವಾಡೆ ಹಾಗೂ ಸಂಜಯ್ ಸಾಂಗಾವಕರ್ ಸದಸ್ಯರಿಂದ ಭಗವಾ ದ್ವಜ ಹಾರಿಸಲು ಯತ್ನ.*
ಇರ್ವರು ಎನ್‌ಸಿಪಿ ಬೆಂಬಲಿತ ನಗರಸಭೆ ಸದಸ್ಯರು.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ದ್ವಜಾರೋಹಣದ ಬಳಿಕ ನಡೆದ ಘಟನೆ.