ಗೃಹಜ್ಯೋತಿ' ಫಲಾನುಭವಿಗಳಿಗೆ ಶೂನ್ಯ ಬಿಲ್ ಜು.27ರೊಳಗೆ ನೋಂದಾಯಿಸಿದವರಿಗೆ ಮಾತ್ರ.. ಗೃಹಜ್ಯೋತಿ' ಯೋಜನೆ ಯಡಿ ಉಚಿತ ಬಿಲ್ ನೀಡುವ ಪ್ರಕ್ರಿಯೆಗೆ ...
ಗೃಹಜ್ಯೋತಿ' ಫಲಾನುಭವಿಗಳಿಗೆ ಶೂನ್ಯ ಬಿಲ್
ಜು.27ರೊಳಗೆ ನೋಂದಾಯಿಸಿದವರಿಗೆ ಮಾತ್ರ..
ಗೃಹಜ್ಯೋತಿ' ಯೋಜನೆ
ಯಡಿ ಉಚಿತ ಬಿಲ್ ನೀಡುವ
ಪ್ರಕ್ರಿಯೆಗೆ ಆ.1ರಂದು ತಾಂತ್ರಿಕವಾಗಿ ಚಾಲನೆ ದೊರೆಯಲಿದ್ದು, ಜುಲೈನಲ್ಲಿ ನಿಗದಿತವಿದ್ಯುತ್ ಬಳಕೆ ಮಾಡಿದ ಗೃಹ ಬಳಕೆ ಗ್ರಾಹಕರಿಗೆ ಮಂಗಳವಾರದಿಂದ ಶೂನ್ಯ ಬಿಲ್ ಈ ಬಗ್ಗೆ ಮಂಗಳವಾರ ಬೆಳಗ್ಗೆ ಇಂಧನ
ವಿತರಣೆ ಶುರುವಾಗಲಿದೆ.
ಈ ಬಗ್ಗೆ ಮಂಗಳವಾರ ಬೆಳಗ್ಗೆ ಇಂಧನ
ಸಚಿವ ಕೆ.ಜೆ.ಜಾರ್ಜ್ ನಡೆಸಲಿದ್ದು,
ನೋಂದಣಿ, ಸುದ್ದಿಗೋಷ್ಠಿ ಗೃಹಜ್ಯೋತಿ ರೂಪರೇಷೆ, ಉದ್ಘಾಟನೆ ಕುರಿತು ಮಾಹಿತಿ ನೀಡುವ ಸಾಧ್ಯತೆಯಿದೆ.
ಜು.1ರಿಂದ ಬಳಕೆಯಾಗಿರುವ ಗೃಹ ಬಳಕೆ ವಿದ್ಯುತ್‌ಗೆ ಗ್ರಾಹಕರು ಕಳೆದ 1 ವರ್ಷದ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ಅದಕ್ಕಿಂತ ಶೇ.10ರಷ್ಟು ಹೆಚ್ಚಿನ ವಿದ್ಯುತ್ಉಚಿತವಾಗಿ ಪಡೆಯಬಹುದು.